Surprise Me!

Yezdi Adventure Kannada Review | Off-road | Long Travel Suspension, Engine Performance, Ride Comfort

2022-02-11 238 Dailymotion

ಯೆಜ್ಡಿ ಕಂಪನಿಯು ಭಾರತದಲ್ಲಿ ತನ್ನ ಹೊಸ ತಲೆಮಾರಿನ ಬೈಕ್ ಮಾದರಿಗಳೊಂದಿಗೆ ಮರಳಿ ಮಾರುಕಟ್ಟೆ ಪ್ರವೇಶಿಸಿದ್ದು, ಯೆಜ್ಡಿ ಅಡ್ವೆಂಚರ್ ಸೇರಿದಂತೆ ಮೂರು ಹೊಸ ಮೋಟಾರ್‌ಸೈಕಲ್‌ಗಳನ್ನು ಬಿಡುಗಡೆ ಮಾಡಿದೆ. ಅಡ್ವೆಂಚರ್ ಮೋಟಾರ್‌ಸೈಕಲ್ ಮಾದರಿಯಲ್ಲಿ 334 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ದೀರ್ಘ ಕಾಲದ ಪ್ರಯಾಣಕ್ಕೆ ಅನುಕೂಲಕರವಾದ ಸಸ್ಪೆನ್ಷನ್‌ನೊಂದಿಗೆ ಜೋಡಣೆ ಮಾಡಲಾಗಿದ್ದು, ಹೊಸ ಬೈಕ್ ಕಾರ್ಯಕ್ಷಮತೆ ಕುರಿತಾಗಿ ನಾವು ಸಾಮಾನ್ಯ ರಸ್ತೆಯಲ್ಲಿ ಮಾತ್ರವಲ್ಲ ಆಫ್-ರೋಡ್ ಕಾರ್ಯಕ್ಷಮತೆಯನ್ನು ಸಹ ಪರೀಕ್ಷಿಸಿದ್ದೇವೆ. ಹಾಗಾದರೆ ಹೊಸ ಅಡ್ವೆಂಚರ್ ಬೈಕ್ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಈ ವಿಮರ್ಶೆ ವಿಡಿಯೋ ವೀಕ್ಷಿಸಿ. <br /><br />#YezdiAdventure #Review #YezdiForever #Adventure<br /><br />Yezdi First Look Video: https://youtu.be/XQ_NxuqX0AE

Buy Now on CodeCanyon